ಈ ರಾಡಿಕ್ಸ್‌ ಸಂಖ್ಯೆಯ ಹೆಣ್ಣುಮಕ್ಕಳಿಗೆ ಸೂರ್ಯದೇವನ ವಿಶೇಷ ಅನುಗ್ರಹವಿರಲಿದೆ

By Rakshitha Sowmya
Jun 28, 2024

Hindustan Times
Kannada

ನ್ಯೂಮರಾಲಜಿ ಪ್ರಕಾರ ಯಾವುದೇ ತಿಂಗಳ 1,10,19 ಅಥವಾ 28 ರಂದು ಜನಿಸಿದ ಜನರು ಮೂಲ ಸಂಖ್ಯೆಯನ್ನು ಹೊಂದಿರುತ್ತಾರೆ

ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್‌ ನಂಬರ್‌ 1ರ ಅಧಿಪತಿ ಸೂರ್ಯದೇವ. 

ಈ ದಿನಾಂಕದಂದು ಹುಟ್ಟಿದ ಹೆಣ್ಣು ಮಕ್ಕಳು ನಾಯಕತ್ವ ಸ್ಥಾನಕ್ಕೆ ಹೇಳಿ ಮಾಡಿಸಿದಂಥವರು

ರಾಡಿಕ್ಸ್‌ ನಂಬರ್‌ 1ನ್ನು ಹೊಂದಿರುವ ಜನರು ಬಹಳ ಪ್ರಾಮಾಣಿಕರು. ಸೂರ್ಯನ ಅನುಗ್ರಹದಿಂದ ಈ ಜನರು ಜೀವನದಲ್ಲಿ ಬಹಳ ಮುಂದೆ ಬರುತ್ತಾರೆ

ಇವರು ಬಹಳ ಮೇಧಾವಿಗಳು, ಯಾವುದೇ ಕೆಲಸ ಕೊಟ್ಟರೂ ಅಚ್ಚುಕಟ್ಟಾಗಿ ಮುಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ

ಈ ದಿನಾಂಕದಂದು ಹುಟ್ಟಿದವರು ಬಹಳ ದೂರದೃಷ್ಟಿ ಇರುವವರು, ಇವರ ಎಲ್ಲಾ ನಿರ್ಧಾರಗಳು ಪರಿಪಕ್ವವಾಗಿರುತ್ತದೆ

ಬಹಳ ಧೈರ್ಯಶಾಲಿಗಳು, ಏನೇ ಸಮಸ್ಯೆ ಬಂದರೂ ಕಷ್ಟಗಳಿಗೆ ಹೆದರುವ ಜನ ಇವರಲ್ಲ

ಎಲ್ಲಾ ಸಂದರ್ಭಗಳಲ್ಲೂ ಇವರು ತಮ್ಮ ಕೆಲಸಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಆದ್ದರಿಂದ ಇವರು ಎಲ್ಲಾ ಕೆಲಸಗಳಲ್ಲೂ ಯಶಸ್ವಿಯಾಗುತ್ತಾರೆ

ಇವರ ಆರ್ಥಿಕ ಪರಿಸ್ಥಿತಿ ಬಹಳ ಚೆನ್ನಾಗಿದೆ, ಎಂದಿಗೂ ಹಣದ ಕೊರತೆ ಬರುವುದಿಲ್ಲ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕೂದಲು ಅತಿಯಾಗಿ ಉದುರಿ, ಬೊಕ್ಕತಲೆಯಾಗುವುದನ್ನು ತಡೆಯಲು ಇಲ್ಲಿದೆ 5 ಟಿಪ್ಸ್‌