ಟಿ20 ವಿಶ್ವಕಪ್ನಲ್ಲಿ ಭಾರತ vs ಇಂಗ್ಲೆಂಡ್ ಮುಖಾಮುಖಿ ದಾಖಲೆ
AFP
By Jayaraj
Jun 25, 2024
Hindustan Times
Kannada
ಟಿ20 ವಿಶ್ವಕಪ್ 2024ರ 2ನೇ ಸೆಮಿಫೈನಲ��ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ.
AFP
ಕಳೆದ ಬಾರಿ ಕೂಡಾ ಈ ಎರಡು ತಂಡಗಳು ಸೆಮಿಕದನದಲ್ಲಿ ಎದುರಾಗಿದ್ದವು.
AFP
ಹಾಗಿದ್ದರೆ ಟಿ20 ವಿಶ್ವಕಪ್ನಲ್ಲಿ ಈ ಹಿಂದೆ ಉಭಯ ತಂಡಗಳ ಮುಖಾಮುಖಿ ಫಲಿತಾಂಶ ಹೇಗಿವೆ ಎಂದು ನೋಡೋಣ.
2007: ಭಾರತಕ್ಕೆ 18 ರನ್ ಜಯ
AFP
2009: ಇಂಗ್ಲೆಂಡ್ಗೆ 3 ರನ್ಗಳ ಜಯ
AFP
2012: ಭಾರತಕ್ಕೆ 90 ರನ್ ಜಯ
2022: ಇಂಗ್ಲೆಂಡ್ಗೆ 10 ವಿಕೆಟ್ಗಳ ಜಯ
ಟಿ20 ವಿಶ್ವಕಪ್ ಇತಿಹಾಸದಲ್ಲಿ ಈ ಎರಡು ತಂಡಗಳು 2-2 ಗೆಲುವಿನ ದಾಖಲೆ ಹೊಂದಿವೆ.
ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ