ತೂಕ ನಷ್ಟಕ್ಕೆ ಈ ಸಲಾಡ್‌ಗಳನ್ನು ಸೇವಿಸಿ

By Jayaraj
Jul 07, 2024

Hindustan Times
Kannada

ಸಲಾಡ್ ಸೇವಿಸುವಾಗ ಅದು ತಾಜಾತನದಿಂದ ಇರಬೇಕು. ಫ್ರಿಜ್‌ನಿಂದ ತೆಗೆದ ಅಥವಾ ಮೊದಲೇ ತಯಾರಿಸಿದ ಸಲಾಡ್ ಪೋಷಕಾಂಶ ಕಳೆದುಕೊಳ್ಳುತ್ತದೆ. ಇದರಿಂದ ತೂಕನಷ್ಟ ಕಷ್ಟ.

ತೂಕನಷ್ಟ ಪರಿಣಾಮಕಾರಿಯಾಗಿ ಆಗಲು ಈ ಸಲಾಡ್‌ಗಳನ್ನು ಸೇವಿಸಿ

ಫ್ರುಟ್‌ ಸಲಾಡ್‌: ಸೇಬು, ದಾಳಿಂಬೆ, ಅನಾನಸ್, ಕಿವಿ, ಸ್ಟ್ರಾಬೆ ಮತ್ತು ಕೊಬ್ಬರಹಿಯ ಯೋಗ್‌ಹರ್ಟ್‌ನಿಂದ ಮಾಡಿದ ಸಲಾಡ್.

ಕಡಲೆ ಸಲಾಡ್: ಕಡಿಮೆ ಕ್ಯಾಲರಿ ಮತ್ತು ಪ್ರೋಟೀನ್‌ನ ಉತ್ತಮ ಮೂಲವಿದು. ಬೇಯಿಸಿದ ಕಡಲೆ, ಸೌತೆಕಾಯಿ, ಈರುಳ್ಳಿಗೆ ನಿಂಬೆ ರಸ, ಉಪ್ಪು ಮತ್ತು ಮೆಣಸು ಸೇರಿಸಿ ಮಾಡಬೇಕು.

ಹಸಿರೆಲೆ ಸಲಾಡ್: ರಾಕೆಟ್ ಎಲೆ, ಚೆರ್ರಿ ಟೊಮ್ಯಾಟೊ, ಅಣಬೆ, ಆಲಿವ್‌ ಎಣ್ಣೆ ಜೇನುತುಪ್ಪ, ಉಪ್ಪು ಮತ್ತು ಮೆಣಸು ಸೇರಿಸಿ ಸಲಾಡ್‌ ಮಾಡಲಾಗುತ್ತದೆ.

ಮೆಡಿಟರೇನಿಯನ್ ಕ್ವಿನೋವಾ ಸಲಾಡ್: ಕ್ವಿನೋವಾದಲ್ಲಿ ಪ್ರೋಟೀನ್‌ನಗಳಿವೆ. ಅಲ್ಲದೆ ಕಡಿಮೆ ಕ್ಯಾಲರಿ ಹೊಂದಿದೆ.

ಟೋಫು ಸಲಾಡ್: ಈ ಸಲಾಡ್ ಮಾಡಲು ಟೋಫು, ಪೆಪ್ಪರ್, ಸೌತೆಕಾಯಿ ಬೇಕು. ಇದು ಕೊಲೆಸ್ಟ್ರಾಲ್-ಮುಕ್ತ ಮತ್ತು ಕಡಿಮೆ ಕ್ಯಾಲರಿ ಹೊಂದಿದೆ.

ಬೀಟ್ರೂಟ್ ಸಲಾಡ್

ಗ್ರೀಕ್ ಸಲಾಡ್: ರೋಮೈನ್ ಲೆಟಿಸ್, ಈರುಳ್ಳಿ, ಸೌತೆಕಾಯಿ, ಟೊಮೆಟೊ ಸೇರಿಸಿ ಈ ಸಲಾಡ್‌ ಮಾಡಬಹುದು.

All photos: Pexels

ಆಯುರ್ವೇದದಲ್ಲಿ ಅಮೃತ ಎಂದೇ ಕರೆಸಿಕೊಳ್ಳುವ 9 ಆಹಾರ ಪದಾರ್ಥಗಳಿವು