ಭಾರತದಲ್ಲಿ ಇಂದಿನ ಚಿನ್ನದ ದರ

Updated on 02 July, 2024
₹73024+40.00
24 ಕ್ಯಾರೆಟ್ ಚಿನ್ನದ ದರ (10 ಗ್ರಾಂ)
₹66890+36.00
22 ಕ್ಯಾರೆಟ್ ಚಿನ್ನದ ದರ (10 ಗ್ರಾಂ)

ಭಾರತವು ಚಿನ್ನವನ್ನು ಖರೀದಿಸುವ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. ಚೀನಾ ದೇಶವು ಮೊದಲ ಸ್ಥಾನದಲ್ಲಿದೆ. ಸ್ಥಳೀಯ ಪೂರೈಕೆಗಿಂತಲೂ ಹೆಚ್ಚಿನ ಪ್ರಮಾಣದ ಚಿನ್ನ ಭಾರತಕ್ಕೆ ಬೇಕಾಗುತ್ತದೆ. ಈ ಅಗತ್ಯವನ್ನು ಆಮದು ಮತ್ತು ಮರುಬಳಕೆಯ ಮೂಲಕ ಪೂರೈಸಿಕೊಳ್ಳಲಾಗುತ್ತದೆ. ಚಿನ್ನದ ಧಾರಣೆಯನ್ನು ಅಂತಾರಾಷ್ಟ್ರೀಯ ಬೆಲೆಗಳೊಂದಿಗೆ ಆಮದು ಸುಂಕ ಮತ್ತು ಇತರ ತೆರಿಗೆಗಳು ಪ್ರಭಾವಿಸುತ್ತವೆ. ಚಿನ್ನವು ಸಾಮಾನ್ಯವಾಗಿ ಹಣದುಬ್ಬರ ಮತ್ತು ಆರ್ಥಿಕ ಏರಿಳಿತಗಳನ್ನು ತಡೆದುಕೊಳ್ಳಬಲ್ಲದು. ಬಾಂಡ್ ಇಳುವರಿ ಮತ್ತು ಡಾಲರ್ ದರವು ಅಮೂಲ್ಯ ಲೋಹದ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ಕರ್ನಾಟಕ ಮತ್ತು ಭಾರತದ ವಿವಿಧ ನಗರಗಳಲ್ಲಿ ಇತ್ತೀಚಿನ ಚಿನ್ನದ ಬೆಲೆಗಳನ್ನು ಇಲ್ಲಿ ಪರಿಶೀಲಿಸಬಹುದು.

ಭಾರತದಲ್ಲಿ ಚಿನ್ನದ ಬೆಲೆ ಗ್ರಾಫ್

ಮೆಟ್ರೋ ನಗರಗಳಲ್ಲಿ ಚಿನ್ನದ ಬೆಲೆ02 July,2024

  • Bangalore

    Per 10 gram ₹73671 +399.00
  • Chennai

    Per 10 gram ₹73096 -607.00
  • Delhi

    Per 10 gram ₹73024 +40.00
  • Kolkata

    Per 10 gram ₹73743 +543.00
  • Mumbai

    Per 10 gram ₹73311 -823.00
  • Pune

    Per 10 gram ₹73743 +471.00

    ನಿಮ್ಮ ಊರಿನ ಚಿನ್ನದ ಬೆಲೆ ತಿಳಿಯಿರಿ

    22 ಕ್ಯಾರೆಟ್ vs 24 ಕ್ಯಾರೆಟ್ ಬಂಗಾರದ ದರ ಹೋಲಿಕೆ

    ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ

    • ನಗರದ ಹೆಸರು

    • 22 ಕ್ಯಾರೆಟ್ ಬೆಲೆ

    • 24 ಕ್ಯಾರೆಟ್ ಬೆಲೆ

    Show More

    ಕಳೆದ 15 ದಿನಗಳ ಚಿನ್ನದ ಬೆಲೆ

    • ದಿನಾಂಕಗಳು

    • 22 ಕ್ಯಾರೆಟ್ ಬೆಲೆ

    • 24 ಕ್ಯಾರೆಟ್ ಬೆಲೆ

    • July 01, 2024
    • ₹66854 -921.00
    • ₹72984 -1006.00
    • June 30, 2024
    • ₹67775 855.00
    • ₹73990 934.00
    • June 29, 2024
    • ₹66920 -436.00
    • ₹73056 -477.00
    • June 28, 2024
    • ₹67356 378.00
    • ₹73533 413.00
    • June 27, 2024
    • ₹66978 -378.00
    • ₹73120 -412.00
    • June 26, 2024
    • ₹67356 773.00
    • ₹73532 843.00
    • June 25, 2024
    • ₹66583 -1651.00
    • ₹72689 -1803.00
    • June 24, 2024
    • ₹68234 -134.00
    • ₹74492 -145.00
    • June 23, 2024
    • ₹68368 -66.00
    • ₹74637 -73.00
    • June 22, 2024
    • ₹68434 748.00
    • ₹74710 816.00
    • June 21, 2024
    • ₹67686 626.00
    • ₹73894 684.00
    • June 20, 2024
    • ₹67060 -261.00
    • ₹73210 -285.00
    • June 19, 2024
    • ₹67321 -22.00
    • ₹73495 -24.00
    • June 18, 2024
    • ₹67343 -132.00
    • ₹73519 -144.00

    More on Gold

    Gold Silver Price : ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ ಸೇರಿ ನಿಮ್ಮ ಪ್ರದೇಶ ಮತ್ತು ನಗರಕ್ಕೆ ಅನುಗುಣವಾಗಿ ಇಂದಿನ ಚಿನ್ನದ ದರ (today gold rate)ದ ಮಾಹಿತಿ ಈ ಪುಟದಲ್ಲಿದೆ. ಚಿನ್ನದ ಬೆಲೆ (Gold Price) ಎಷ್ಟು? ಬೆಳ್ಳಿ ಬೆಲೆ (Silver Price) ಹೇಗಿದೆ? ಚಿನ್ನವನ್ನು ಹೇಗೆ ಖರೀದಿಸಬೇಕು? ಯಾವೂರಲ್ಲಿ ದರ ಕಡಿಮೆ ಎಂಬಿತ್ಯಾದಿ ವಿವರಗಳನ್ನು ನಾವು ನಿಮಗೆ ಒದಗಿಸುತೇವೆ. 24 ಕ್ಯಾರೆಟ್, 22 ಕ್ಯಾರೆಟ್ ಚಿನ್ನದ ದಿನ ನಿತ್ಯದ ಬೆಲೆ ( today gold rate) ಜತೆಗೆ ಚಿನ್ನದ ಗುಣಮಟ್ಟಕ್ಕೆ ಸಂಬಂಧಿಸಿದ ಅನೇಕ ವಿಷಯಗಳೂ ಇಲ್ಲಿರಲಿವೆ.

    ಇಂದಿನ ಚಿನ್ನದ ಧಾರಣೆ ಸುದ್ದಿ

    ಆಭರಣ ಪ್ರಿಯರಿಗೆ ಗುರುವಾರ ಶುಭಸುದ್ದಿ, ಚಿನ್ನದೊಂದಿಗೆ ಬೆಳ್ಳಿ ದರವೂ ಸ್ಥಿರ

    Gold Rate: ಆಭರಣ ಪ್ರಿಯರಿಗೆ ಗುರುವಾರ ಶುಭಸುದ್ದಿ, ಚಿನ್ನದೊಂದಿಗೆ ಬೆಳ್ಳಿ ದರವೂ ಸ್ಥಿರ

    Thursday, June 20, 2024

    ಬುಧವಾರ ಇಳಿಕೆಯಾಯ್ತು ಚಿನ್ನದ ದರ, ಬೆಳ್ಳಿ ದರ ಸ್ಥಿರ

    Gold Rate Today: ಬುಧವಾರ ಇಳಿಕೆಯಾಯ್ತು ಚಿನ್ನದ ದರ, ಬೆಳ್ಳಿ ದರ ಸ್ಥಿರ; ರಾಜ್ಯದಲ್ಲಿಂದು ಹಳದಿ ಲೋಹದ ಬೆಲೆ ಎಷ್ಟಿದೆ ಗಮನಿಸಿ

    Wednesday, June 19, 2024

    Gold Price: ಮಂಗಳವಾರವೂ ಚಿನ್ನದ ದರ ಏರಿಕೆ; ಚಿನ್ನದಂಗಡಿಗೆ ಹೋಗುವ ಮುನ್ನ ಧಾರಣೆ ತಿಳಿಯಿರಿ

    Gold Rate Today: ವಾರಾಂತ್ಯದಲ್ಲಿ ಚಿನ್ನದೊಂದಿಗೆ ಬೆಳ್ಳಿ ದರವೂ ಇಳಿಕೆ, ಆಭರಣ ಖರೀದಿಸುವ ಯೋಚನೆ ಇರುವವರು ದರ ಗಮನಿಸಿ

    Saturday, June 15, 2024

    ಶುಕ್ರವಾರ ಆಭರಣ ಪ್ರಿಯರಿಗೆ ಶುಭಸುದ್ದಿ, ಸತತ ಏರಿಕೆಯ ಬೆನ್ನಲ್ಲೇ ಚಿನ್ನದ ದರ ಇಳಿಕೆ, ಬೆಳ್ಳಿ ತುಸು ಏರಿಕೆ

    Gold Rate Today: ಶುಕ್ರವಾರ ಆಭರಣ ಪ್ರಿಯರಿಗೆ ಶುಭಸುದ್ದಿ, ಸತತ ಏರಿಕೆಯ ಬೆನ್ನಲ್ಲೇ ಚಿನ್ನದ ದರ ಇಳಿಕೆ, ಬೆಳ್ಳಿ ತುಸು ಏರಿಕೆ

    Friday, May 31, 2024

    ಗುರುವಾರವೂ ಚಿನ್ನದ ದರ ಏರಿಕೆ, ಬೆಳ್ಳಿ ಕೆಜಿ ಮೇಲೆ 2000 ರೂ ಹೆಚ್ಚಳ; ಇಂದು ಆಭರಣ ದರ ಎಷ್ಟಾಗಿದೆ ಗಮನಿಸಿ

    Gold Rate Today: ಗುರುವಾರವೂ ಚಿನ್ನದ ದರ ಏರಿಕೆ, ಬೆಳ್ಳಿ ಕೆಜಿ ಮೇಲೆ 2000 ರೂ ಹೆಚ್ಚಳ; ಇಂದು ಆಭರಣ ದರ ಎಷ್ಟಾಗಿದೆ ಗಮನಿಸಿ

    Thursday, May 30, 2024

    ಎಲ್ಲವನ್ನೂ ನೋಡಿ

    ಚಿನ್ನದ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ).

    ಪ್ರಶ್ನೆ: ಚಿನ್ನದ ಬೆಲೆಗಳ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ?

    ಉತ್ತರ: ಹಣದುಬ್ಬರ, ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ಬದಲಾವಣೆಗಳು, ಚಿನ್ನದ ಗಣಿಗಾರಿಕೆ ಪ್ರಮಾಣ, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ. ಹಲವು ಅಂತಾರಾಷ್ಟ್ರೀಯ ಅಂಶಗಳ ಪ್ರಭಾವವು ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳನ್ನು ಪ್ರಭಾವಿಸುತ್ತವೆ.

    ಪ್ರಶ್ನೆ: 22k ಮತ್ತು 24k ಚಿನ್ನದ ನಡುವಿನ ವ್ಯತ್ಯಾಸವೇನು?

    ಉತ್ತರ: ಕ್ಯಾರೆಟ್ ಎಂಬ ಪದವನ್ನು ಚಿನ್ನದ ಶುದ್ಧತೆ ಅಥವಾ ಗುಣಮಟ್ಟವನ್ನು ಅಳೆಯಲು ಬಳಸಲಾಗುತ್ತದೆ. ಇದನ್ನು "ಕೆ" ಎಂದು ಉಲ್ಲೇಖಿಸಲಾಗುತ್ತದೆ. 14 ಕ್ಯಾರೆಟ್, 18 ಕ್ಯಾರೆಟ್, 22 ಕ್ಯಾರೆಟ್, ಹಾಗೆಯೇ 24 ಕ್ಯಾರೆಟ್‌ಗಳ ಗುಣಮಟ್ಟದಲ್ಲಿ ಚಿನ್ನವು ಮಾರುಕಟ್ಟೆಯಲ್ಲಿ ಲಭ್ಯವಿದೆ. 24 ಕ್ಯಾರೆಟ್ ಚಿನ್ನವನ್ನು ಶುದ್ಧ ಚಿನ್ನವೆಂದು ಪರಿಗಣಿಸಲಾಗುತ್ತದೆ. 22 ಕ್ಯಾರೆಟ್ ಮತ್ತು 18 ಕ್ಯಾರೆಟ್‌ಗಳಿಗೆ ಹೋಲಿಸಿದರೆ 24 ಕ್ಯಾರೆಟ್ ಚಿನ್ನದ ದರವು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ

    ಪ್ರಶ್ನೆ: ಹಾಲ್‌ಮಾರ್ಕ್ ಚಿನ್ನ ಎಂದರೇನು?

    ಉತ್ತರ: ಭಾರತ ಸರ್ಕಾರವು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅನ್ನು ಭಾರತದಲ್ಲಿ ಚಿನ್ನವನ್ನು ಪ್ರಮಾಣೀಕರಿಸುವ ಏಜೆನ್ಸಿ ಎಂದು ಗುರುತಿಸಿದೆ. BIS ಹಾಲ್‌ಮಾರ್ಕ್ ಎನ್ನುವುದು ಚಿನ್ನದ ಆಭರಣಗಳ ಶುದ್ಧತೆ ಖಾತ್ರಿಗೆ ವಿಶ್ವಾಸಾರ್ಹತೆಯನ್ನು ಸೇರಿಸುತ್ತದೆ. ಬಿಐಎಸ್ ಲೋಗೋ, ಜ್ಯುವೆಲರ್ಸ್ ಕೋಡ್, ಚಿನ್ನದ ಶುದ್ಧತೆಯನ್ನು (ಕ್ಯಾರೆಟ್) ಸೂಚಿಸುತ್ತವೆ.