ಈ 6 ರಾಶಿಚಕ್ರ ಚಿಹ್ನೆಯವರಿಗೆ  ಅಹಂ ಭಾವ ಹೆಚ್ಚು 

Canva

By Umesh Kumar S
Jun 25, 2024

Hindustan Times
Kannada

ಮೇಷ ರಾಶಿಯವರು ಬಲಶಾಲಿಗಳು. ತಾಳ್ಮೆಯೂ ಇದೆ. ತನ್ನಿಂದಲೇ ಎಂಬ ಭಾವನೆ ಹೆಚ್ಚು.

canva

ಮಿಥುನ ರಾಶಿಯವರು ಪ್ರಾಬಲ್ಯ ಬಯಸುವವರು. ತಾನೇ ಸರಿ ಎಂದು ಮುನ್ನುಗ್ಗುವವರು. 

canva

ಸಿಂಹ ರಾಶಿಯವರಿಗೆ ಹೆಮ್ಮೆ, ಗರ್ವ ಹೆಚ್ಚು. ಮನ್ನಣೆ ಬಯಸುತ್ತಾರೆ. ಟೀಕೆ ಸಹಿಸಲ್ಲ. 

canva

ತುಲಾ ರಾಶಿಯವರು ಹಠಮಾರಿಗಳು. ಭಿನ್ನ ದೃಷ್ಟಿ ಸ್ವೀಕರಿಸದವರು. ಬದಲಾವಣೆ ಬೇಡ ಎನ್ನುವವರು.

canva

ಮಕರ ರಾಶಿಯವರು ಮಹತ್ವಾಕಾಂಕ್ಷಿಗಳು. ತೋರ್ಪಡಿಸಿಕೊಳ್ಳವುದು ಹೆಚ್ಚು. 

canva

ಕುಂಭ ರಾಶಿಯವರು ಬುದ್ಧಿವಂತರು. ಭಿನ್ನಾಭಿಪ್ರಾಯ ಸ್ವೀಕರಿಸಲ್ಲ. ತನ್ನದೇ ಸರಿ ಎನ್ನುವವರು.

canva

ಟಿ20 ವಿಶ್ವಕಪ್‌ನಲ್ಲಿ ಭಾರತ vs ಇಂಗ್ಲೆಂಡ್‌ ಮುಖಾಮುಖಿ ದಾಖಲೆ

AFP