Kannada News

12:23 PM IST
  • twitter
  • Mysore News ಶ್ರೀಗಂಧದ ಮಹತ್ವ ಸಾರುವ ವಸ್ತು ಸಂಗ್ರಹಾಲಯ ಮೈಸೂರಿನಲ್ಲಿದೆ. ಅರಣ್ಯ ಇಲಾಖೆ ಆವರಣದಿಂದ ಮೈಸೂರು ಮೃಗಾಲಯಕ್ಕೆ ಸ್ಥಳಾಂತರವಾಗುತ್ತಿದೆ.
12:28 PM IST
  • twitter
  • Pseudobulbar Affect: ನಟಿ ಅನುಷ್ಕಾ ಶೆಟ್ಟಿ ಅವರು ಅಪರೂಪದ ಸ್ಯೂಡೋಬಲ್ಬಾರ್‌ ಎಂಬ ನಗುವಿನ ಕಾಯಿಲೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸ್ಯೂಡೋಬಲ್ಬಾರ್‌ ಎಂದರೇನು? ಈ ನಗುವಿನ ಕಾಯಿಲೆಯ ಲಕ್ಷಣಗಳೇನು? ಪರಿಣಾಮಗಳೇನು? ಇಲ್ಲಿದೆ ವಿವರ.
11:12 AM IST
  • twitter
  • Dengue ಬೆಂಗಳೂರು ನಗರದಲ್ಲಿ ಡೆಂಗ್ಯೂ ಪ್ರಕರಣಗಳು ನಿಧಾನವಾಗಿ ಏರಿಕೆಯಾಗುತ್ತಿವೆ. ಬಿಬಿಎಂಪಿ ಆಯುಕ್ತರಿಗೆ ಜ್ವರ ಕಾಣಿಸಿಕೊಂಡಿದ್ದು, ಡೆಂಗ್ಯೂ ಭಯ ಎದುರಾಗಿದೆ.
  • ವರದಿ: ಎಚ್‌.ಮಾರುತಿ.ಬೆಂಗಳೂರು
03:02 PM IST
  • twitter
  • ಸಿಎಸ್‌ಕೆ ತಂಡದ ಯಶಸ್ಸಿನಲ್ಲಿ ಎಂಎಸ್‌ ಧೋನಿ ಪಾತ್ರ ತುಂಬಾ ದೊಡ್ಡದು. ಆದರೆ, ಮಾಹಿ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿಯ ಮೊದಲ ಆಯ್ಕೆಯ ನಾಯಕ ಆಗಿರಲಿಲ್ಲ. ಬದಲಿಗೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ ಮೊದಲ ಆಯ್ಕೆ ನಾಯಕನಾಗಿದ್ದರು.
01:17 PM IST
  • twitter

ಲೋಕಸಭೆಯಲ್ಲಿ ಸ್ಪೀಕರ್ ಸ್ಥಾನ ಮತ್ತು ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಜಟಾಪಟಿ ಮುಂದುವರೆದಿದೆ. ಎನ್ ಡಿಎ  ಸ್ಪೀಕರ್ ಸ್ಥಾನದ ಎಲೆಕ್ಷನ್ ಗೆ ಮುಂದಾಗಿದ್ದು ಈಗಾಗಲೇ ಓಂ ಬಿರ್ಲಾ ನಾಮಪತ್ರ ಸಲ್ಲಿಸಿದ್ದಾರೆ. ಓಂ ಬಿರ್ಲಾ ಸ್ಪರ್ಧೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ಸ್ಪೀಕರ್ ಸ್ಥಾನವನ್ನ ಬಿಟ್ಟುಕೊಡಲು ನಿರ್ಧರಿಸಿದೆ. ಆದರೆ ಇದಕ್ಕೆ ಪ್ರತಿಯಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು ನಮಗೆ ಬೇಕು ನಮಗೆ ಬಿಟ್ಟು ಕೊಡಿ ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.

01:56 PM IST
  • twitter
  • ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತದ ಸ್ಮೃತಿ ಮಂಧಾನ ಹಾಗೂ ಹರ್ಮನ್‌ಪ್ರೀತ್‌ ಕೌರ್, ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ. ಸರಣಿಯಲ್ಲಿ 2 ಶತಕ ಸಹಿತ 300ಕ್ಕೂ ಅಧಿಕ ರನ್‌ ಗಳಿಸಿದ ಸ್ಮೃತಿ, ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಯಕಿ ಕೌರ್ ಎರಡು ಸ್ಥಾನ ಮೇಲಕ್ಕೇರಿ 9ನೇ ಸ್ಥಾನಕ್ಕೇರಿದ್ದಾರೆ.
01:25 PM IST
  • twitter
  • Afghanistan Cricket team: ಅಫ್ಘಾನಿಸ್ತಾನ ಕ್ರಿಕೆಟ್‌ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿದೆ. ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದೆ. ಅಫ್ಘನ್ನರ ಯಶಸ್ಸಿನಲ್ಲಿ ಭಾರತದ ಪಾತ್ರವೂ ಇದೆ.
01:09 PM IST
  • twitter

ನಟ ದರ್ಶನ್ ಪ್ರಕರಣದಲ್ಲಿ ಸಾವಿಗೀಡಾದ ರೇಣುಕಾಸ್ವಾಮಿ ಅವರ ತಂದೆ , ತಾಯಿ ಇಂದು ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡರು. ಪೊಲೀಸ್ ತನಿಖೆಯ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ ಇವರು ತಮ್ಮ ಮಗಳಿಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಮನವಿ ಮಾಡಿದರು. ಮುಖ್ಯಮಂತ್ರಿಗಳು ಇವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.

11:25 AM IST
  • twitter
  • Indian 2 Trailer: ಇಂಡಿಯನ್‌ ಫ್ರಾಂಚೈಸ್‌ನ ಬಹುನಿರೀಕ್ಷಿತ ಎರಡನೇ ಸಿನಿಮಾ "ಇಂಡಿಯನ್‌ 2". ಈ ಸಿನಿಮಾವು ಜುಲೈ 2024 ಅಂದ್ರೆ, ಮುಂದಿನ ತಿಂಗಳು ರಿಲೀಸ್‌ ಆಗಲಿದೆ.  ಇಂಡಿಯನ್‌ 2 ಟ್ರೇಲರ್‌ ಇಂದು (ಜೂನ್‌ 25) ರಾತ್ರಿ 7 ಗಂಟೆಗೆ ರಿಲೀಸ್‌ ಆಗಲಿದೆ. 
09:33 AM IST
  • twitter
  • Indian Politics ಭಾರತದ ಲೋಕಸಭೆಯ ಸ್ಪೀಕರ್‌ ಹುದ್ದೆಗೆ ಮೊದಲ ಬಾರಿಗೆ ಬುಧವಾರ ಮತದಾನ ನಡೆಯುವುದು ನಿಶ್ಚಯವಾಗಿದೆ. 
10:37 AM IST
  • twitter
  • Actress Ananya Pandey Photos: ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಬಿಳಿ ಬ್ಲೇಜರ್‌ ಮತ್ತು ಶಾರ್ಟ್ಸ್‌ ಧರಿಸಿದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಟುಡೆಂಟ್‌ ಆಫ್‌ ದಿ ಇಯರ್‌, ಪತಿ ಪತ್ನಿ ಔರ್‌ ವೋ, ಖೋ ಗಯೆ ಹಮ್‌ ಕಹಾನ್‌ ಮುಂತಾದ ಸಿನಿಮಾಗಳಲ್ಲಿ ಜನಪ್ರಿಯತೆ ಪಡೆದ ಅನನ್ಯ ಪಾಂಡೆಯ ಫೋಟೋಗಳು ಇಲ್ಲಿವೆ.
12:03 PM IST
  • twitter
  • David Warner: ಟಿ20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ತಂಡ ಹೊರಬೀಳುತ್ತಿದ್ದಂತೆ ಡೇವಿಡ್ ವಾರ್ನರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿರ್ಗಮಿಸಿದ್ದಾರೆ. ಭಾರತ ವಿರುದ್ಧದ ಸೂಪರ್‌ 8 ಪಂದ್ಯವೇ ಆರಂಭಿಕ ಆಟಗಾರನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.
10:25 AM IST
  • twitter

Monthly Horoscope 2024 July: ಇಂಗ್ಲಿಷ್ ಕ್ಯಾಲೆಂಡರ್‌ನ ಜೂನ್ ತಿಂಗಳು ಕೊನೆಯ ಭಾಗಕ್ಕೆ ಬಂದಿದೆ. ಜುಲೈ ತಿಂಗಳ ಮಾಸ ಭವಿಷ್ಯದ ಕಡೆಗೆ ಗಮನಹರಿಯತೊಡಗಿದೆ. ಜುಲೈನಲ್ಲಿ ವೃಷಭ ರಾಶಿಯವರಿಗೆ ಹಣದ ಕೊರತೆ, ಕನ್ಯಾ, ಮಕರದವರಿಗೆ ಅನಾರೋಗ್ಯದ ಸುಳಿವು ಕಂಡುಬಂದಿದೆ. ಇನ್ನು ಯಾವ ರಾಶಿಯವರಿಗೆ ಏನಿದೆ ರಾಶಿಫಲ ಎಂಬ ವಿವರ ಇಲ್ಲಿದೆ.

11:09 AM IST
  • twitter
  • ಅರಶಿನದಲ್ಲಿ ಹಲವಾರು ಔಷಧೀಯ ಗುಣಗಳಿವೆ ಅಂತ ಕೆಲವು ಸಂಶೋಧನಾ ವರದಿಗಳಿಂದ ಸಾಬೀತಾಗಿದೆ. ಭಾರತೀಯರು ಅಡುಗೆಯಲ್ಲಿ ಅರಶಿನವನ್ನು ಹೆಚ್ಚಾಗಿ ಬಳಸುತ್ತಾರೆ. ಮಾಂಸಾಹಾರಕ್ಕಂತೂ ಅರಿಶಿನ ಇಲ್ಲದಿದ್ದರೆ, ಅಡುಗೆಯೇ ಪೂರ್ಣವಾಗುವುದಿಲ್ಲ. ಹಲವಾರು ರೋಗಗಳಿಗೆ ರಾಮಬಾಣವಾಗಿರುವ ಈ ಸಾಂಬಾರಾ ಪದಾರ್ಥವನ್ನು ಅತಿಯಾಗಿ ಸೇವಿಸಿದರೆ ವಿಷವಾಗಿ ಬದಲಾದೀತು ಜೋಕೆ. (ಬರಹ: ಪ್ರಿಯಾಂಕ ಗೌಡ)
09:51 AM IST
  • twitter
  • ದರ್ಶನ್‌, ಸುದೀಪ್‌ ಫ್ಯಾನ್ಸ್‌ ವಾರ್‌ ಬಗ್ಗೆ ದಿವಂಗತ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್‌ ಮಾತನಾಡಿದ್ದಾರೆ. "ಈ ಫ್ಯಾನ್‌ ವಾರ್‌ ಗೀರು ಏನೂ ಇಲ್ಲ. ಎಲ್ಲರ ಸಿನಿಮಾ ಬಿಡುಗಡೆಯಾದಗ ಎಲ್ಲರೂ ನೋಡುತ್ತಾರೆ" ಎಂದು ಹೇಳಿದ್ದಾರೆ.
11:09 AM IST
  • twitter
  • ಕಣ್ಣು ಪ್ರತಿಯೊಂದು ಜೀವಿಗೂ ಬಹುಮುಖ್ಯ ಅಂಗ. ಇದರಿಂದ ಜಗತ್ತನ್ನು ನೋಡಲಷ್ಟೇ ಅಲ್ಲ, ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು. ನಿಮಗೆ ಭಯವಾದರೆ, ಕೋಪ ಬಂದರೆ ಅಥವಾ ನಾಚಿಕೆಯಾದರೆ ಕಣ್ಣುಗಳ ಸಂಕೇತದಿಂದಲೂ ತಿಳಿಯಬಹುದು. ನಿಮ್ಮ ಆತ್ಮೀಯರು ಮನಸ್ಸಿನಲ್ಲಿ ಏನು ಯೋಚಿಸುತ್ತಿದ್ದಾರೆ ಎಂಬುದನ್ನು ಕಣ್ಣು ತಿಳಿಸುತ್ತದೆ. ಅದು ಹೇಗೆ ನೋಡಿ. (ಬರಹ: ಪ್ರಿಯಾಂಕ ಗೌಡ)
08:38 AM IST
  • twitter
  • Kangana Ranaut Emergency Movie: ಸಂಸದೆ, ನಟಿ ಕಂಗನಾ ರಣಾವತ್‌ ನಟಿಸಿರುವ ಎಮರ್ಜೆನ್ಸಿ ಸಿನಿಮಾವು ಸೆಪ್ಟೆಂಬರ್‌ 7, 2024ರಂದು ಬಿಡುಗಡೆಯಾಗಲಿದೆ. ಇಂದಿರಾ ಗಾಂಧಿ ಭಾರತದಲ್ಲಿ ತುರ್ತುಪರಿಸ್ಥಿತಿ ಏರಿದ ಘಟನೆಯ ಕಥೆಯನ್ನು ಈ ಸಿನಿಮಾ ಹೊಂದಿದೆ.
10:30 AM IST
  • twitter
  • ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ಕ್ರಿಕೆಟ್‌ ತಂಡವನ್ನು ವಿಶ್ವದ ದಿಗ್ಗಜ ಕ್ರಿಕೆಟಿಗರು ಹಾಡಿ ಹೊಗಳಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ವಿರೇಂದ್ರ ಸೆಹ್ವಾಗ್‌, ಯುವರಾಜ್‌ ಸಿಂಗ್‌ ಹಾಗೂ ಸುರೇಶ್ ರೈನಾ ಇವರಲ್ಲಿ ಅಗ್ರಗಣ್ಯರು.

Loading...